== ಮೂಲ == ಈ ಧ್ಯೇಯವಾಕ್ಯದ ಮೂಲವು ಮಂಡೂಕ ಉಪನಿಷತ್ತಿನ ಪ್ರಸಿದ್ಧ ಮಂತ್ರ 3.1.6 ಆಗಿದೆ. ಆ ಮಂತ್ರದ ಲಿಪ್ಯಂತರ ಈ ಕೆಳಗಿನಂತೆ ಇದೆ. ದೇವನಾಗರಿ ಲಿಪಿಯಲ್ಲಿ ಕನ್ನಡದಲ್ಲಿ ಅರ್ಥ ಈ ಘೋಷಣಾ ವಾಕ್ಯವನ್ನು ೧೯೧೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಂಡಿತ್ ಮದನ ಮೋಹನ ಮಾಳವೀಯರು ಜನಪ್ರಿಯಗೊಳಿಸಿದರು . == ಉಲ್ಲೇಖಗಳು ==